Friday, September 11, 2015

ಹಿಂದಿ ಹೇರಿಕೆ..

ಇಂದು ಗೊತ್ತಿರುವ, ನಾನು ವ್ಯವಹರಿಸಿತ್ತಿರುವ ಎರಡು ಕೇಂದ್ರ ಪ್ರಭಾವಿತ ಸಂಸ್ಥೆಗೆ ಹೋಗಿದ್ದೆ (ಹಣ ಮನೆ ಮತ್ತು ಉಗ್ರಾಣ).
ಸ್ವಾಭಾವಿಕವಾಗಿಯೇ ಹಿಂದಿ ದಿವಸ ಮತ್ತದರ ಬಗ್ಗೆ ಮಾತಿಗೆ ಕುಳಿತೆ, ಅವರು ಹೇಳಿದ್ದಿಷ್ಟೆ ತಿಂಗಳಿಗೋ ವಷ೯ಕ್ಕೊ ತಾವು ಎಷ್ಟು ಹಿಂದಿಯಲ್ಲಿ ವ್ಯವಹರಿಸಿದ್ದೀರಿ (ಹೇರಿದ್ದೀರಿ)ಎಂಬ ವರದಿ ನೀಡಬೇಕಂತೆ, ಸಹಿಗಳು ಕೂಡ ಹಿಂದಿಯಲ್ಲೇ ಮಾಡುವದ ಕಲಿತಿರುವೆ ಎಂದು ಎ(ಹೆ)ಮ್ಮೆಯಿಂದ ಹೇಳಿಕೊಂಡರು.. ಇಷ್ಟೆಲ್ಲಾ ಹೇಳಿ ಕೊನೆಗೆ ಹಿಂದಿ ನಮ್ಮ ರಾಷ್ಟ್ರ ಭಾಷೆ ಎಂದು ತಮ್ಮ ತಿಳುವಳಿಕೆ ಮಟ್ಟ ತೋರ್ಸ್ಬಿಟ್ರು..

No comments:

Post a Comment