Friday, September 4, 2015

ಗುರುಗಳೇ

ಈ ದಿನ ಗುರುಗಳಿಗೆ ಅರ್ಪಣೆ, ನೆನೆಯಲೇಬೇಕಾದ ಮತ್ತು ದಿನವೂ ನೆನೆಯುವ ಗುರುಗಳ ಪಟ್ಟಿ ದೊಡ್ಡದಿದೆ. ಕಣ್ಮುಂದಿರುವ 'ತಾಯಿ'ಯೆಂಬ ಗುರು, ಚಿಕ್ಕ ಮಕ್ಕಳ್ಳಿದ್ದಾಗ 'ತಿದ್ದಿ ತೀಡಿದ' ಗುರುಗಳು, ಹಳ್ಳಿ ಹುಡುಗರಿಗೋಸ್ಕರವೇ ದೂರದೂರಿನಿಂದ ಬಂದು ನಮ್ಮ ಬದುಕು ಕಟ್ಟಲು 'ಮೆಟ್ಟಿಲಾದ ಮಹಾಗುರು'ಗಳು, ಇವರೊಟ್ಟಿಗೆ 'ಗುರುವಿನಂತೆ ಗೆಳೆಯ'ನಾದ ಗುರುಗಳು, ಸಾಹಿತ್ಯದ ರುಚಿ ತೋರಿದ 'ಪೂಚತೇ' ಗುರುಗಳು, ಇದರೊಟ್ಟಿಗೆ ಇತ್ತೀಚೆಗೆ ಅಗಲಿದ 'ಡಾ||ಕಲಾಂ ಗುರು'ಗಳು ಮತ್ತೆ ಮತ್ತೆ ನೆನಪಾಗುತ್ತಿದ್ದಾರೆ,
ಹೀಗೆ ಗುರುವಿನ ಪಾದಗಳಿಗೆ ನಮಸ್ಕರಿಸುತ್ತಾ ನನ್ನೆಲ್ಲಾ ಗುರುಗಳಿಗೆ "ಗುರುಗಳ ದಿನ"ದ ಸಿಹಿ ಸಿಹಿ ಹಾರೈಕೆಗಳು..

No comments:

Post a Comment