Wednesday, August 26, 2015

ಮಹಾಬಲೇಶ್ವರ

ಅಬ್ಬಾ, ಕೊನೆಗೂ ಮಹಾಬಲೇಶ್ವರ ನೋಡಿಯಾಯ್ತು. ಶಿವರಾಮ ಕಾರಂತ ಗುರುಗಳು ಬಣ್ಣಿಸಿದ ಹಾಗೆಯೇ ಇದೆ, (#ಅಳಿದ ಮೇಲೆ). ಹೆಚ್ಚೊ, ಕಡಿಮೆಯೋ ಕೊಡಗು,ಮಡಿಕೇರಿ ನೆನಪಿಸುವಂತಾಯಿತು. ಅದೇ ಬಣ್ಣಗಳು ಚಿತ್ರಗಳು ಬೇರೆ ಬೇರೆ. ಒಟ್ಟಿನಲ್ಲಿ ಮಹಬಲೇಶ್ವರ ಒಂದು ಸಾಲಿನಲ್ಲಿ ಇನ್ನೂರು ರೂಪಾಯಿ, ಎರಡು ಚಕ್ರದ ಬೈಕ್, ಗೊತ್ತಿರದ ಭಾಷೆ, ಹೊಸ ಮುಖಗಳು, ಮೋಡಗಳ ಹೊದಿಕೆ, ತುಸು ಭಯ, ಚಳಿ, ನಡುಕ, ಆನಂದ, ಮಂಜು, ಇಬ್ಬನಿ, ಸೋನೆ ಮಳೆ, ಜೋರು ಗಾಳಿ, ಒದ್ದೆ ಬಟ್ಟೆ , ಬಿಸಿ ಬಿಸಿ ಕಾಫಿ, ಅದ್ಭುತ ಜ್ಯೋತಿಷಿ(ಸುಳ್ಳಾ), ಕೊನೆಗೆ ಮೂಗಲ್ಲಿ ಸಿಂಬಳ..

No comments:

Post a Comment