Sunday, August 16, 2015

ಪೂಣ೯ಚಂದ್ರ ತೇಜಸ್ವಿ

ಮಗುವಿನ ಹುಟ್ಟು ನನ್ನನ್ನು ಬದಲಾವಣೆಯತ್ತಾ ಹೊರಳುತ್ತಿದ್ದೀನಾ? ಏನೋ ಗೊತ್ತಿಲ್ಲ ನನ್ನಾಕೆ ಮಾತ್ರ ನಾನು ಬದಲಾಗಿದ್ದೀನಿ ಅನ್ನುತ್ತಾಳೆ.
ಮೊದಲ ದಿನ ಮಗುವಿನ ಸ್ಪರ್ಶಕ್ಕೆ ಏನೋ ಆನಂದ, ಅವನು ನನ್ನ ಹಾಗೋ ಅವಳ ಹಾಗೋ ಇಲ್ಲ ನಾನಿಟ್ಟ ಆ ವ್ಯಕ್ತಿಯ ಹಾಗೋ ಗೊತ್ತಿಲ್ಲ , ಆದರೆ ಆ ಹೆಸರೊ೦ದೆ ಸಾಕು ಅವನ ವ್ಯಕ್ತಿತ್ವ ರೂಪಿಸೊಕೆ.
ಆ ಹೆಸರಿಗೆ ಇರುವ ಅಭಿಮಾನ, ಗೌರವ, ತೇಜಸ್ಸನ್ನು ಕಾಪಾಡುವ೦ತಾಗು ಮಗನೇ.
ನಿನ್ನ ಅಪ್ಪ..

No comments:

Post a Comment